Lok Sabha Elections 2019 : ಶಿವಮೊಗ್ಗ ರಾಜಕಾರಣದ ಗುಟ್ಟು ಬಿಚ್ಚಿಟ್ಟ ವಿಜಯೇಂದ್ರ | Oneindia Kannada

2019-04-05 188

ನನ್ನ ನಾಯಕತ್ವದ ಪರೀಕ್ಷೆ ಮಾಡಿಕೊಳ್ಳುವಷ್ಟು ನಾನು ದೊಡ್ಡವನಲ್ಲ. ರಾಜ್ಯದಲ್ಲಿ ಯಡಿಯೂರಪ್ಪ, ಶ್ರೀನಿವಾಸ್ ಪ್ರಸಾದ್ ಅವರಂತಹ ದೊಡ್ಡ ನಾಯಕರು ಅಖಾಡದಲ್ಲಿ ಇದ್ದಾರೆ. ಅವರ ಪರವಾಗಿ ಪ್ರಚಾರಕ್ಕಾಗಿ ನಾನು ಬಂದಿದ್ದೇನೆ. ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎಂದು ಬಿಜೆಪಿ ಯುಚ ಮೋರ್ಚಾ ಕಾರ್ಯದರ್ಶಿ ವಿಜಯೇಂದ್ರ ತಿಳಿಸಿದರು.

BJP Yuva Morcha Secretary Vijayendra said that BJP victory days has been started. Our candidates will win on this election.Raganna wins in Shivamogga.

Videos similaires